ಹೋಟೆಲ್ ರೀತಿಯ ಸಾಫ್ಟ್ ರವೇ ಇಡ್ಲಿ

ಹೋಟೆಲ್  ರೀತಿಯಲ್ಲಿ   ದಿಢೀರ್  ಅಂತ ಮಾಡಬಹುದಾದ  ರವೇ ಇಡ್ಲಿ  ಹತ್ತೇ ನಿಮಿಷದಲ್ಲಿ
hastha's kitchen
hastha's kitchen 


ಬೇಕಾಗಿರುವ ಸಾಮಗ್ರಿಗಳು 
  • ಮಿಡಿಯಂ ರವೆ       1/4  ಕೆಜಿ 
  • ಗೋಡಂಬಿ            1೦
  • ಉಪ್ಪು                  ರುಚಿಗೆ ತಕ್ಕಷ್ಟು 
  • ಅಡುಗೆ ಸೋಡ      ಚಿಟಿಕೆಯಷ್ಟು 
  • ಉದ್ದಿನಬೇಳೆ           1 tsp
  • ಕಡ್ಲೆಬೇಳೆ               1 tsp
  • ಸಾಸುವೆ                1/2 tsp
  • ಕರಿಬೇವು ಕಟ್ ಸಣ್ಣಗೆ ಕಟ್ ಮಾಡಿದ್ದು        7 to 8
  • ಸಣ್ಣಗೆ ಹೆಚ್ಚಿದ ಕೊತ್ತಂಬರಿ  ಸೊಪ್ಪು     1/4  ಬಟ್ಟಲು 
  • ಹಸಿಮೆಣಸಿನಕಾಯಿ ಕಟ್ ಮಾಡಿದ್ದು      2
  • ಎಣ್ಣೆ                          6 ರಿಂದ 8 ಸ್ಪೂನ್ 
  • ಇಂಗು                      1/4 tsp
  • ಶುಂಠಿ ರಸ                2 tsp

  ಮಾಡುವ ವಿಧಾನ

 ಮೊದಲಿಗೆ ಒಂದು ಬಟ್ಟಲಿನಲ್ಲಿ ರವೆ , ರುಚಿಗೆ ತಕ್ಕಷ್ಟು ಉಪ್ಪು,  ಚಿಟಿಕಿ ಸೋಡ ಹಾಕಿ  ಕೈನಲ್ಲಿ ಮಿಶ್ರಣವಾಗುವಂತೆ  ಕಲಸಿಕೊಳ್ಳಿ .

ನಂತರ  ಬಾಣಲೆಯಲ್ಲಿ  ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.

ಅದರಲ್ಲಿ ಗೋಡಂಬಿ ಹಾಕಿ ಸ್ವಲ್ಪ ಕೆಂಪಗೆ ಹುರಿದುಕೊಳ್ಳಿ. ಹುರಿದ ಗೋಡಂಬಿಯ
ನ್ನು ಒಂದು ಪ್ಲೇಟಿಗೆ  ಹಾಕಿಕೊಳ್ಳಿ.
ನಂತರ ಬಾಣಲೆಯಲ್ಲಿ ಇರುವ ಎಣ್ಣೆಗೆ  ಸಾಸಿವೆ,ಕಡ್ಲೆಬೇಳೆ, ಉದ್ದಿನಬೇಳೆ ,ಹಾಕಿ ಸ್ವಲ್ಪ ಹುರಿದು ಕೊಳ್ಳಿ .ನಂತರ  ಅದಕ್ಕೆ ಕಟ್ ಮಾಡಿದ  ಕರಿಬೇವು , ಹಸಿನೆಮೆಣಸಿನಕಾಯಿ , ಹಾಕಿ ಹುರಿದು ಸ್ಟವ್  ಆಫ್ ಮಾಡಿ, ಒಗ್ಗರಣೆ ಯನ್ನು ತಣ್ಣಗೆ ಆರಲು  ಬಿಡಿ .

ಆರಿದ ಒಗ್ಗರಣೆಯನ್ನು ರವೆಗೆ ಹಾಕಿ


ನಂತರ ರವೆಗೆ ಶುಂಠಿ ರಸ, ಇಂಗು  ಹಾಕಿ ಎಲ್ಲ ಮಿಶ್ರಣ  ಆಗುವಂತೆ  ಕಲಸಿಕೊಳ್ಳಿ.
ನಂತರ ಗಟ್ಟಿಯಾದ ಮೊಸರನ್ನು ಗಂಟಿಲ್ಲದಂತೆ ಚೆನ್ನಾಗಿ ಕಲಸಿಕೊಳ್ಳಿ.




ರವೇ ಮಿಶ್ರಣಕ್ಕೆ ಮೊಸರನ್ನು ಹಾಕಿ ಗಂಟಿಲ್ಲದಂತೆ  ಚೆನ್ನಾಗಿ ಕಲಸಿಕೊಳ್ಳಿ.


ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಿ. ಮೊಸರು ಸಾಲದೇ ಇದ್ದರೆ  ಸ್ವಲ್ಪ ನೀರನ್ನು  ಬಳಸಿಕೊಳ್ಳಿ.          


ಕಟ್  ಮಾಡಿದ ಕೊತ್ತಂಬರಿಯನ್ನು ಹಾಕಿ  ಚೆನ್ನಾಗಿ ಕಲಸಿಕೊಳ್ಳಿ.   ಈಗ ಇಡ್ಲಿ  ಹಿಟ್ಟು ರೆಡಿಯಾಗಿದೆ.




ನಂತರ  ಇಡ್ಲಿ ಪಾತ್ರೆಗೆ ನೀರನ್ನು ಹಾಕಿ ಸ್ಟವ್ ಮೇಲೆ  ಇಟ್ಟು ನೀರನ್ನು ಕಾಯಲು ಬಿಡಿ.
ನೀರು ಕಾಯುವಷ್ಟರಲ್ಲಿ ಇಡ್ಲಿ ತಟ್ಟೆಗೆ ಎಣ್ಣೆಯನ್ನು ಹಚ್ಚಿ .
ಎಣ್ಣೆ  ಹಚ್ಚಿದ ಇಡ್ಲಿ ತಟ್ಟೆಗೆ ಹುರಿದಿಟ್ಟ ಗೋಡಂಬಿಯನ್ನು ಚಿತ್ರದಲ್ಲಿ ತೋರಿಸಿರುವಂತೆ  ಇಟ್ಟು ಕೊಳ್ಳಿ .





ನಂತರ ರವೇ ಮಿಶ್ರಣನವನ್ನು ಇಡ್ಲಿ ತಟ್ಟೆಗೆ ಹಾಕಿ. 


ನಂತರ ಕಾದಿರುವ ಇಡ್ಲಿ ಪಾತ್ರೆಯಲ್ಲಿ ಇಡ್ಲಿ ತಟ್ಟೆಗಳನ್ನು ಇಟ್ಟು   2೦ ನಿಮಿಷ ಬೇಯಿಸಿಕೊಳ್ಳಿ . 
ಈಗ ಬಿಸಿ ಬಿಸಿ ರವೇ  ಇಡ್ಲಿ ಸವಿಯಲು ಸಿದ್ಧವಾಗಿದೆ. ಹೋಟೆಲ್ ನ ರೀತಿಯಲ್ಲೇ  ಇಡ್ಲಿ  ತಿನ್ನಲು ಬಹಳ ರುಚಿಯಾಗಿರುತ್ತದೆ.
ಈ ಇಡ್ಲಿ ಯನ್ನು ಆಲೂಗಡ್ಡೆ ಸಾಗುವಿನೊಂದಿಗೆ ತಿನ್ನಲು ರೆಡಿಯಾಗಿದೆ.


ನೀವು ರವೆ   ಇಡ್ಲಿಯನ್ನು  ಮನೆಯಲ್ಲಿ  ಮಾಡಿ ಹೇಗಿದೆ ಎಂದು ಕಾಮೆಂಟ್  ಮೂಲಕ ತಿಳಿಸಿ ಫ್ರೆಂಡ್ಸ್ .

ಕೆಲವು ಟಿಪ್ಸ್ ನಿಮಗಾಗಿ 

  • ರವೇ ಇಡ್ಲಿ  ಮಾಡುವಾಗ  ಮೀಡಿಯಂ ರವೇ ಅಲ್ಲದೆ ಅದರಲ್ಲಿ ಸ್ವಲ್ಪ ಚಿರೋಟಿ ರವೆಯನ್ನು ಸೇರಿಸಿಕೊಳ್ಳಬಹುದು . 
  • ಹೆಚ್ಚು ಕೊತ್ತಂಬರಿ  ಹಾಕಿದಷ್ಟು  ಇಡ್ಲಿ  ರುಚಿಯಾಗಿರುತ್ತದೆ .
  • ಅರೋಗ್ಯ ದೃಷ್ಟಿಯಲ್ಲಿ ಹೆಚ್ಚು ಎಣ್ಣೆ ಬಳಸುವ ಬದಲು ತುಪ್ಪವನ್ನು ಬಳಸಬಹುದು. 
  • ಇಡ್ಲಿ ತಟ್ಟೆಗೆ ಎಣ್ಣೆ ಬದಲು ತುಪ್ಪವನ್ನು ಬಳಸಿಕೊಳ್ಳಿ. 


<






Deepavali Habbada Special "Kajjaya" or Adirasam


Deepavali Habbada Special Kajjaya or Adirasam

Image result for kajjaya


kajjaya  is a Traditional deep fried south Indian sweet recipe made with grounded rice and jaggery. It is a popular recipe made generally  Deepavali  festival.  It is one of the tricky recipe, but can be easily mastered with few tips and suggestions. i personally not a huge fan of this recipe as is requires a lot of effort and time to make it perfect. but recipe is required  Deepavali  festival of telugu and  Tamilians. Some people called "NOMU " or  NOMBU   festival in Southindia.

Main Ingredients
  1. Raw Rice or use  ( kempu akki )   1 kg 
  2. Jaggary  (bella)     3/4  kg 
  3. cardamom powder   1/2  tsp  
  4. Sesame Seeds   20 gms
  5. Water
Prepare method

Firstly we take big bowl and put rice wash it and bring the water.
after put some water in rice soak 3 or 4 hour. after  spared the rice in a cotton cloth for 30 mints.

Image result for soaked rice


spread the rice in a cotton cloth for 30 mints.


Image result for soak rice spend cloth


 check the rice after 1/2 hour the rice should not be fully dried.


after make it into a powder in the mixie. Sieve this and keep it a side.

   
step 2 grind to fine flour



       The rice powder will slightly have moisture content.


  • Add jaggery in a pan and melt the jaggery and filter the impurities if any.
  • Allow this to boil till it comes to the soft ball consistency.
  • This is very important, if the jaggery pakam  will be hard then the kajjaya will be hard.
  • If the soft ball doesn't come this will get dissolved while putting in oil.
  • By putting the jaggery syrup in water it should come like a collective mass and form a soft ball. This is the corret consistency.

  • boiling


jaggery

  • add this srup to the rice flour which we made. add cardamom powder and sesame seeds. 
  • Mis it well. if it is little not firm it is ok.  


flourdough


keep it coverd and le it rest for room temperature After that take this and make it into equal sized balls.

balls


  • Take one ball and in ghee greased zip lock place this and flatten this with your hands. Do not flatten too thin.
  • take this out carefully and put in hot oil. Keep the flame the adrasams will cook very fast 
  • so keep on lowflame.

  • fry

  
Image result for kajjaya maduva vidhana


  • Fry on both sides till golden brown and when done with the help of take others flatten the kajjaya and remove the excess oil. The kajjaya may fluff up while frying. No need to worry, by doing like this it will be flattened.
  • Dry in kitchen tissue paper

fried adirasams


Soft kajjaya are ready to eat.


Notes:

  1. Always use fresh home made flour, bought store flour will not work out for kajjya.
  2. I used dark colour jaggery. kajjaya will come dark golden color.
  3. If the dough is hard adirasams will be hard. So ensure that the dough is soft.
  4. If you feel the dough is too hard add some jaggery syrup again and mix. Ensure that the jaggery syrup must be of soft ball consistency.















ಜಪಾನ್ ಹುಡುಗಿಯರು ತೆಳ್ಳಗೆ ಬೆಳ್ಳಗೆ ಸುಂದರವಾಗಿರಲು ಅನುಸರಿಸುವ ವಿಧಾನಗಳು

ಜಪಾನ್ ಹುಡುಗಿಯರು ತೆಳ್ಳಗೆ ಬೆಳ್ಳಗೆ ಸುಂದರವಾಗಿರಲು ಅನುಸರಿಸುವ ವಿಧಾನಗಳು


Related image
 
ಪ್ರಪಂಚದಲ್ಲೇ  ಜಪಾನೀಯರು  ದೀರ್ಘಾಯುಷಿಗಳಾಗಿದ್ದರೆ.  ಅವರಲ್ಲಿ ಹೆಚ್ಚು ಮಹಿಳೆಯರು ಬಲಶಾಲಿಯಾಗಿರುತ್ತಾರೆ.           ಈ ರೀತಿ ವಯಸ್ಸಾದರೂ ಹೆಚ್ಚು ಅರೋಗ್ಯವಂತರಾಗಿರುತ್ತಾರೆ. ಅವರು ಊಟದ ಮೊದಲು ಸೂಪ್  ಹೆಚ್ಚಾಗಿ ಸೇವಿಸುತ್ತಾರೆ.  ಸೂಪ್ ಗಾಗಿ  ಹೆಚ್ಚು ಹಸಿರು ತರಕಾರಿ ಆಲಿವ್ ಆಯಿಲ್ ಹೆಚ್ಚು ಬಳಸುತ್ತಾರೆ. 

Image result for japanese  soup

 ಜಪಾನೀಯರ ಊಟದಲ್ಲಿ ಹೆಚ್ಚು ಹಸಿತರಕಾರಿಗಳು ಹಣ್ಣುಗಳು ಹೆಚ್ಚಾಗಿ ಬಳಸುತ್ತಾರೆ . ಅಲ್ಲದೆ ಕಾಫಿ ಮತ್ತು ಟೀ ಬದಲು   ಹೆಚ್ಚು  ಗ್ರೀನ್ ಟೀ ಯನ್ನು ಬಳಸುತ್ತಾರೆ. 
ಸಮುದ್ರದ ಜೀವಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇವರು ಹೆಚ್ಚು ಇಂಗ್ಲಿಷ್ ಮೆಡಿಸನ್ ಬಳಸುವ ಬದಲು ಆಯುರ್ವೇದಿಕ್ ಮೆಡಿಸನ್ ಗಳನ್ನೂ ಹೆಚ್ಚಾಗಿ ಬಳಸುತ್ತಾರೆ .





Image result for japanese  health secret


80 ವರ್ಷವಾದರೂ ಜಪಾನೀಯರು 20 ವಯಸ್ಸಿನವರಂತೆ ಕಾಣುತ್ತಾರೆ. ಏಕೆಂದರೆ ಅವರು ಕೆಲವು ಯೋಗಾಭ್ಯಾಸಗಳನ್ನೂ ದಿನಸರಿ ಹವ್ಯಾಸವಾಗಿ ಅಭ್ಯಾಸ ಮಾಡುತ್ತಾರೆ. ಹೆಚ್ಚಾಗಿ ನೀರನ್ನು ಕುಡಿಯುತ್ತಿರುತ್ತಾರೆ.
 ಅಲ್ಲದೆ ಎಷ್ಟು ದೂರವಾದರೂ ಕಾಲ್ನಡಿಯಲ್ಲೇ ಹೋಗುತ್ತಾರೆ ಯಾವುದೇ ಬೈಕ್ ಅಥವಾ ಕಾರುಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಆದ್ದರಿಂದ ಇವರು ಹೆಚ್ಚು ಆರೋಗ್ಯವಂತರಾಗಿರುತ್ತರೆ.

Image result for japanese  health secret  sea  food



ಅಷ್ಟೇ ಅಲ್ಲದೆ ಸಮುದ್ರದ ಜೀವಿಗಳನ್ನು  ಹೆಚ್ಚಾಗಿ  ತಿನ್ನಲು ಬಳಸುತ್ತಾರೆ. ಅಲ್ಲಿನ ಜನ  ಹೆಚ್ಚಾಗಿ ಬೇಯಿಸಿದ ಪದಾರ್ಥಗಳನ್ನು ಮತ್ತು ಹುರಿದ ಅಡುಗೆಗಳನ್ನು ಹೆಚ್ಚಾಗಿ ತಿನ್ನಲು ಬಳಸುತ್ತಾರೆ. ಅಲ್ಲದೆ ಸೋಯಾ ಬೀಜಗಳನ್ನು  ಮತ್ತು ಸೋಯಾ ಸಾಸ್  ಹೆಚ್ಚಾಗಿ ಬಳಸುತ್ತಾರೆ.

Image result for japanese skin secret




ಬ್ಯೂಟಿ ವಿಷಯಕ್ಕೆ ಬಂದರೆ ಕನ್ನಡಿಯಂತಹ ಪಳಪಳ ಹೊಳೆಯುವ ಚರ್ಮವನ್ನು ಹೊಂದಿರುತ್ತಾರೆ.       ಅಕ್ಕಿ ತೊಳೆದ ನೀರಿನಲ್ಲಿ ಮುಖವನ್ನು ತೊಳೆಯುತ್ತಾರೆ.  ಅನ್ನ  ಬಸಿದ  ಗಂಜಿಯಿಂದ  ಪೇಸ್ ಪ್ಯಾಕ್ ಮಾಡಿಕೊಳ್ಳುತ್ತಾರೆ. ವಿಟಮಿನ್ ಸಿ ವುಳ್ಳ ಹಣ್ಣುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸೋಯಾಬೀನ್ಸ್ ಗಳಂತಹ ಪ್ರೊಟೀನ್ ಹೆಚ್ಚಾಗಿರುವ ಪದಾರ್ಥಗಳನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುತ್ತಾರೆ .
ಜಪಾನೀಯರು ಬಳಸುವ ಒಂದು ಟಿಪ್ ನಿಮಗಾಗಿ
ಬೇಕಾಗುವ ಸಾಮಗ್ರಿಗಳು
                        ಅಕ್ಕಿ ತೊಳೆದ ನೀರು ಒಂದು ಗ್ಲಾಸ್
                        ಬೆಂದ ಅನ್ನ 3 ಚಮಚ
                        ಜೇನುತುಪ್ಪ  1/2 ಚಮಚ
                        ಹಾಲು ೧ ಚಮಚ
                        ನಿಂಬೆರಸ  1/2 ಚಮಚ
          ಮೊದಲಿಗೆ ಒಂದು ಬಟ್ಟಲಿಗೆ 3 ಚಮಚ ಬೆಂದ ಅನ್ನವನ್ನು ಹಾಕಿ ನುಣ್ಣಗೆ ಸ್ಮಾಶ್  ಮಾಡಿಕೊಳ್ಳಿ  ನಂತರ ಅದಕ್ಕೆ  ಜೇನುತುಪ್ಪ  1/2 ಚಮಚ,   ಹಾಲು 1 ಚಮಚ,   ನಿಂಬೆರಸ  1/2 ಚಮಚ, ಹಾಕಿ ಮಿಕ್ಸ್ ಮಾಡಿಕೊಳ್ಳಿ ಈ ಪೇಸ್ಟನ್ನು ಮುಖಕ್ಕೆ ಹಚ್ಚಿ  ಸ್ವಲ್ಪ ಒಣಗಿದ ನಂತರ ಅಕ್ಕಿ ತೊಳೆದ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.
                                ನಂತರ ಉತ್ತಮ ಮಾಯಿಶ್ಚರೈಸರ್ ಗಾಗಿ ಅಲೋವೆರ ಜೆಲ್ ಅನ್ನು ಬಳಸಿ. ಈ ರೀತಿ ದಿನಕೊಮ್ಮೆ ಮಾಡಿದರೆ ಒಂದು ತಿಂಗಳಲ್ಲಿ ನಿಮ್ಮ ಮುಖವು ಬೆಳ್ಳಗೆ ಮತ್ತು ಹೊಳೆಯುವ ಚರ್ಮವನ್ನು ನೀವು ಸಹ ಪಡೆಯಬಹುದು . ಈ ಪ್ಯಾಕ್ ಚರ್ಮವು ಸುಕ್ಕುಗಟ್ಟುವುದನ್ನು ತಡೆಯುತ್ತದೆ.
ಮತ್ತು ದಿನಕ್ಕೆ ೧೦ ರಿಂದ ೧೩ ಗ್ಲಾಸ್ ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ .











Dehakke Tampu Needuva Hesaru bele Payasa

 ಹೆಸರುಬೇಳೆ ಪಾಯಸ 


ಬೇಕಾಗಿರು ಸಾಮಗ್ರಿಗಳು 
Image result for hesaru bele payasa maduva vidhana
  1.  ಹೆಸರುಬೇಳೆ     1 cup
  2.  ತೆಂಗಿನಕಾಯಿಯ  ಹಾಲು  3 cup
  3. ಬೆಲ್ಲ  1/2 cup
  4.  ಏಲಕ್ಕಿ ಪುಡಿ   ಒಂದು  ಚಿಟಿಕೆಯಷ್ಟು 
  5.  ನೀರು  ಸ್ವಲ್ಪ 
  6.  ತುಪ್ಪ   2 spoon 
  7.  ದ್ರಾಕ್ಷಿ  ಮತ್ತು  ಗೋಡಂಬಿ  10 gm
ಮಾಡುವ ವಿಧಾನ
ಮೊದಲಿಗೆ  ಒಲೆಯ ಮೇಲೆ ಬಾಣಲೆಯನ್ನು ಇಟ್ಟು  ಬಾಣಲೆ  ಬಿಸಿಯಾದ ಮೇಲೆ  ಹೆಸರುಬೇಳೆ    ಹಾಕಿ ಸ್ವಲ್ಪ ಕೆಂಪಗೆ  ಬರುವಂತೆ ಹುರಿಯಬೇಕು . 
ನಂತರ ಒಂದು ಕುಕ್ಕರಿನಲ್ಲಿ  ಹುರಿದ ಹೆಸರುಬೇಳೆ ಒಂದು ಬಟ್ಟಲು ತೆಂಗಿನಕಾಯಿಯ ಹಾಲು  ಒಂದುಬಟ್ಟಲು ನೀರು ಹಾಕಿ ಕುಕ್ಕರಿನಲ್ಲಿ ಒಂದು ವಿಶಿಲ್ ಬರುವಬರುವ ತನಕ ಬೇಯಿಸಿಕೊಳ್ಳಿ. 

            ಅದು ಸ್ವಲ್ಪ ಬೆಂದಿರಬೇಕು. ಈಗ ಕುಕ್ಕರಿನ ಮುಚ್ಚಳ ತೆಗೆದು ಅದಕ್ಕೆ ಪುಡಿ ಮಡಿದ ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಸ್ವಲ್ಪಹೊತ್ತು ಮತ್ತೆ ಬೇಯಿಸಿಕೊಳ್ಳಿ. ನಂತರ ಕೊನೆಯದಾಗಿ ಉಳಿದಿರುವ ತೆಂಗಿನಹಾಲನ್ನು ಬೆಂದಿರುವ  ಹೆಸರುಬೇಳೆ ಮಿಶ್ರಣಕ್ಕೆ ಹಾಕಿಕೊಳ್ಳಿ  ಕೊನೆಯದಾಗಿ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ ಮತ್ತು ಗೋಡಂಬಿ  ಹುರಿದು ಹೆಸರುಬೇಳೆ ಮಿಶ್ರಣಕ್ಕೆ  ಹಾಕಿ.  

ಹೆಸರುಬೇಳೆ ಪಾಯಸ ಸವಿಯಲು ರೆಡಿಯಾಗಿದೆ . 

ತೆಂಗಿನಕಾಯಿಯ  ಹಾಲು  ಮಾಡುವ  ವಿಧಾನ Related image

ಒಂದು ದೊಡ್ಡ ತೆಂಗಿನಕಾಯಿ  ತೆಗೆದುಕೊಂದು ಅದನ್ನು ಒಡೆದು ತುರಿದುಕೊಳ್ಳಿ.  
ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ 3 ಬಟ್ಟಲು  ಸ್ವಲ್ಪ ಬಿಸಿನೀರನ್ನು ಹಾಕಿ ನುಣ್ಣಗೆ  ರುಬ್ಬಿಕೊಳ್ಳಿ.  
ಇದನ್ನು ಒಂದು ಬಿಳಿ ಬಟ್ಟೆಯಲ್ಲಿ ಹಾಕಿ  ಶೋದಿಸಿಕೊಳ್ಳಿ ಈಗ ತೆಂಗಿನಕಾಯಿಯ ಹಾಲು ರೆಡಿಯಾಗಿದೆ . 

ಕೆಲವು ಟಿಪ್ಸ್ ನಿಮಗಾಗಿ 

ಹೆಸರುಬೇಳೆ ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ. 
ಜ್ವರ ಬಂದಾಗ ಹೆಸರುಬೇಳೆಯನ್ನು ನೀರಿನಲ್ಲಿ  ತೊಳೆದು  ಮತ್ತೆ ಅದಕ್ಕೆ ಸ್ವಲ್ಪ ನೀರು ಹಾಕಿ ನೆನೆಸಿ 2 ಅಥವ 3 ಗಂಟೆಗಳ ಕಾಲ ಅದನ್ನು ನೆನೆಸಿ, ಆ ನೀರನ್ನು ಕುಡಿದರೆ ದೇಹಕ್ಕೆ ತಂಪು ನೀಡುತ್ತದೆ . ಇದರಿಂದ  ದೇಹದ ಉಷ್ಣಾಂಶ ಕಡಿಮೆಯಾಗಿ  ಜ್ವರ  ಬೇಗ ಕಡಿಮೆಯಾಗುತ್ತದೆ . 
ಬೆಲ್ಲವು ನಮ್ಮ ದೇಹಕ್ಕೆ ಕಬ್ಬಿನಾಂಶ  ನೀಡುತ್ತದೆ . 
ತೆಂಗಿನಹಾಲಿನಲ್ಲಿ ಪ್ರೊಟೀನ್ ಹೆಚ್ಚಾಗಿ ಇರುತ್ತದೆ . 
ಹಸುವಿನ ಹಾಲಿಗಂತೂ  ತೆಂಗಿನಕಾಯಿಯ ಹಾಲು ಬಹಳ ಉತ್ತಮ . 


          ಹೆಸರುಬೇಳೆ ಪಾಯಸ 
ಮಾಡುವ ಸಮಯ 30  ನಿಮಿಷಗಳು . 
ಮಾಡಿದವರು : ರೂಪ 

kottambari Soppina chutny

CORIANDER CHUTNEY 

Image result for coriander leaves chutney



INGREDIENTS 
  1. Fresh Coriander Leaves    - 1 Cup 
  2. Green Chills                -  4
  3. Curry Leaves              -   few 
  4. Groundnut Seeds        -  5 gm
  5. Tamarind                     -  5 gm
  6. Tomato                         -  1
  7. Garlic                           -  4 or 5 cloves
  8. Turmeric                      -  Pinch 
  9. Black Gram Dal             -  5 gm
  10. Gram Dal                        -  5 gm
  11. Rock Salt                       -  To taste        
  12. Oil                                   -  2 tsp
  13. Cumin Seeds                 -  1 tsp
  14. Mustard seeds              -   1 tsp
  15. Greted Coconut              -  1/2 Cup 

     Coriander Chutney for super combination with idli, dosa and rice, burger.  It is very                    tasty and very spicy.



INSTRUCTIONS


  • firstly, in a small pan heat 2 tsp oil and saute 2 tsp cuminseeds, garlic, black dal, grounut seeds, gram dal, saute for a minute.
  • now add 1 cup Coriander leaves,1 tomato, saute for a minute slightly, and add little pinch of turmeric powder.
  • add 1/2 cup coconut, small piece tamarind, and ½ tsp salt
  • cool the mixture completely, and transfer to a blender.
  • also, add ½ cup water and blend to smooth paste. add more water if required adjusting consistency.
  • transfer the coriander mint chutney to a bowl. keep aside.
  • now to prepare tempering, heat 2 tsp oil and splutter 1 tsp mustard seeds and few curry leaves.
  • allow the tempering to splutter and pour over chutney.
  • finally, serve coriander  chutney with idli or dosa.

notes:

  • firstly, adding garlic is optional, however, it enhances the flavour.
  • also, saute mint and coriander leaves slightly to avoid the raw smell.
  • furthermore, increase the amount of  coriander leaves to your choice.
  • finally, coriander chutney tastes great when prepared slightly spicy.
 PRER Time: 5 minutes
Cook Time: 7 minutes
Survings: 4 or 5
Author: Roopa
Course: Chutney
Cuisine: South Indian

Hi FRIENDS

This is Hastha Kitchen

Tulasi Pooja Maduva Vidhana Mattu Mahatva

                ನಮ್ಮ ಹಿಂದೂ ನಾರಿಯರು ದಿನನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ . ಆದರೆ  ಕಾರ್ತಿಕ ಮಾಸದಲ್ಲಿ  ಬರುವ ಶುಕ್ಲ ಪಕ್ಷದ ದ್ವಾದಶಿ ದಿನದಂದು  ತುಳಸಿಯ ಮ...