ಜಪಾನ್ ಹುಡುಗಿಯರು ತೆಳ್ಳಗೆ ಬೆಳ್ಳಗೆ ಸುಂದರವಾಗಿರಲು ಅನುಸರಿಸುವ ವಿಧಾನಗಳು

ಜಪಾನ್ ಹುಡುಗಿಯರು ತೆಳ್ಳಗೆ ಬೆಳ್ಳಗೆ ಸುಂದರವಾಗಿರಲು ಅನುಸರಿಸುವ ವಿಧಾನಗಳು


Related image
 
ಪ್ರಪಂಚದಲ್ಲೇ  ಜಪಾನೀಯರು  ದೀರ್ಘಾಯುಷಿಗಳಾಗಿದ್ದರೆ.  ಅವರಲ್ಲಿ ಹೆಚ್ಚು ಮಹಿಳೆಯರು ಬಲಶಾಲಿಯಾಗಿರುತ್ತಾರೆ.           ಈ ರೀತಿ ವಯಸ್ಸಾದರೂ ಹೆಚ್ಚು ಅರೋಗ್ಯವಂತರಾಗಿರುತ್ತಾರೆ. ಅವರು ಊಟದ ಮೊದಲು ಸೂಪ್  ಹೆಚ್ಚಾಗಿ ಸೇವಿಸುತ್ತಾರೆ.  ಸೂಪ್ ಗಾಗಿ  ಹೆಚ್ಚು ಹಸಿರು ತರಕಾರಿ ಆಲಿವ್ ಆಯಿಲ್ ಹೆಚ್ಚು ಬಳಸುತ್ತಾರೆ. 

Image result for japanese  soup

 ಜಪಾನೀಯರ ಊಟದಲ್ಲಿ ಹೆಚ್ಚು ಹಸಿತರಕಾರಿಗಳು ಹಣ್ಣುಗಳು ಹೆಚ್ಚಾಗಿ ಬಳಸುತ್ತಾರೆ . ಅಲ್ಲದೆ ಕಾಫಿ ಮತ್ತು ಟೀ ಬದಲು   ಹೆಚ್ಚು  ಗ್ರೀನ್ ಟೀ ಯನ್ನು ಬಳಸುತ್ತಾರೆ. 
ಸಮುದ್ರದ ಜೀವಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಇವರು ಹೆಚ್ಚು ಇಂಗ್ಲಿಷ್ ಮೆಡಿಸನ್ ಬಳಸುವ ಬದಲು ಆಯುರ್ವೇದಿಕ್ ಮೆಡಿಸನ್ ಗಳನ್ನೂ ಹೆಚ್ಚಾಗಿ ಬಳಸುತ್ತಾರೆ .





Image result for japanese  health secret


80 ವರ್ಷವಾದರೂ ಜಪಾನೀಯರು 20 ವಯಸ್ಸಿನವರಂತೆ ಕಾಣುತ್ತಾರೆ. ಏಕೆಂದರೆ ಅವರು ಕೆಲವು ಯೋಗಾಭ್ಯಾಸಗಳನ್ನೂ ದಿನಸರಿ ಹವ್ಯಾಸವಾಗಿ ಅಭ್ಯಾಸ ಮಾಡುತ್ತಾರೆ. ಹೆಚ್ಚಾಗಿ ನೀರನ್ನು ಕುಡಿಯುತ್ತಿರುತ್ತಾರೆ.
 ಅಲ್ಲದೆ ಎಷ್ಟು ದೂರವಾದರೂ ಕಾಲ್ನಡಿಯಲ್ಲೇ ಹೋಗುತ್ತಾರೆ ಯಾವುದೇ ಬೈಕ್ ಅಥವಾ ಕಾರುಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಆದ್ದರಿಂದ ಇವರು ಹೆಚ್ಚು ಆರೋಗ್ಯವಂತರಾಗಿರುತ್ತರೆ.

Image result for japanese  health secret  sea  food



ಅಷ್ಟೇ ಅಲ್ಲದೆ ಸಮುದ್ರದ ಜೀವಿಗಳನ್ನು  ಹೆಚ್ಚಾಗಿ  ತಿನ್ನಲು ಬಳಸುತ್ತಾರೆ. ಅಲ್ಲಿನ ಜನ  ಹೆಚ್ಚಾಗಿ ಬೇಯಿಸಿದ ಪದಾರ್ಥಗಳನ್ನು ಮತ್ತು ಹುರಿದ ಅಡುಗೆಗಳನ್ನು ಹೆಚ್ಚಾಗಿ ತಿನ್ನಲು ಬಳಸುತ್ತಾರೆ. ಅಲ್ಲದೆ ಸೋಯಾ ಬೀಜಗಳನ್ನು  ಮತ್ತು ಸೋಯಾ ಸಾಸ್  ಹೆಚ್ಚಾಗಿ ಬಳಸುತ್ತಾರೆ.

Image result for japanese skin secret




ಬ್ಯೂಟಿ ವಿಷಯಕ್ಕೆ ಬಂದರೆ ಕನ್ನಡಿಯಂತಹ ಪಳಪಳ ಹೊಳೆಯುವ ಚರ್ಮವನ್ನು ಹೊಂದಿರುತ್ತಾರೆ.       ಅಕ್ಕಿ ತೊಳೆದ ನೀರಿನಲ್ಲಿ ಮುಖವನ್ನು ತೊಳೆಯುತ್ತಾರೆ.  ಅನ್ನ  ಬಸಿದ  ಗಂಜಿಯಿಂದ  ಪೇಸ್ ಪ್ಯಾಕ್ ಮಾಡಿಕೊಳ್ಳುತ್ತಾರೆ. ವಿಟಮಿನ್ ಸಿ ವುಳ್ಳ ಹಣ್ಣುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸೋಯಾಬೀನ್ಸ್ ಗಳಂತಹ ಪ್ರೊಟೀನ್ ಹೆಚ್ಚಾಗಿರುವ ಪದಾರ್ಥಗಳನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುತ್ತಾರೆ .
ಜಪಾನೀಯರು ಬಳಸುವ ಒಂದು ಟಿಪ್ ನಿಮಗಾಗಿ
ಬೇಕಾಗುವ ಸಾಮಗ್ರಿಗಳು
                        ಅಕ್ಕಿ ತೊಳೆದ ನೀರು ಒಂದು ಗ್ಲಾಸ್
                        ಬೆಂದ ಅನ್ನ 3 ಚಮಚ
                        ಜೇನುತುಪ್ಪ  1/2 ಚಮಚ
                        ಹಾಲು ೧ ಚಮಚ
                        ನಿಂಬೆರಸ  1/2 ಚಮಚ
          ಮೊದಲಿಗೆ ಒಂದು ಬಟ್ಟಲಿಗೆ 3 ಚಮಚ ಬೆಂದ ಅನ್ನವನ್ನು ಹಾಕಿ ನುಣ್ಣಗೆ ಸ್ಮಾಶ್  ಮಾಡಿಕೊಳ್ಳಿ  ನಂತರ ಅದಕ್ಕೆ  ಜೇನುತುಪ್ಪ  1/2 ಚಮಚ,   ಹಾಲು 1 ಚಮಚ,   ನಿಂಬೆರಸ  1/2 ಚಮಚ, ಹಾಕಿ ಮಿಕ್ಸ್ ಮಾಡಿಕೊಳ್ಳಿ ಈ ಪೇಸ್ಟನ್ನು ಮುಖಕ್ಕೆ ಹಚ್ಚಿ  ಸ್ವಲ್ಪ ಒಣಗಿದ ನಂತರ ಅಕ್ಕಿ ತೊಳೆದ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.
                                ನಂತರ ಉತ್ತಮ ಮಾಯಿಶ್ಚರೈಸರ್ ಗಾಗಿ ಅಲೋವೆರ ಜೆಲ್ ಅನ್ನು ಬಳಸಿ. ಈ ರೀತಿ ದಿನಕೊಮ್ಮೆ ಮಾಡಿದರೆ ಒಂದು ತಿಂಗಳಲ್ಲಿ ನಿಮ್ಮ ಮುಖವು ಬೆಳ್ಳಗೆ ಮತ್ತು ಹೊಳೆಯುವ ಚರ್ಮವನ್ನು ನೀವು ಸಹ ಪಡೆಯಬಹುದು . ಈ ಪ್ಯಾಕ್ ಚರ್ಮವು ಸುಕ್ಕುಗಟ್ಟುವುದನ್ನು ತಡೆಯುತ್ತದೆ.
ಮತ್ತು ದಿನಕ್ಕೆ ೧೦ ರಿಂದ ೧೩ ಗ್ಲಾಸ್ ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ .











No comments:

Post a Comment

Tulasi Pooja Maduva Vidhana Mattu Mahatva

                ನಮ್ಮ ಹಿಂದೂ ನಾರಿಯರು ದಿನನಿತ್ಯ ತುಳಸಿ ಪೂಜೆಯನ್ನು ಮಾಡುತ್ತಾರೆ . ಆದರೆ  ಕಾರ್ತಿಕ ಮಾಸದಲ್ಲಿ  ಬರುವ ಶುಕ್ಲ ಪಕ್ಷದ ದ್ವಾದಶಿ ದಿನದಂದು  ತುಳಸಿಯ ಮ...